The sympathy factor has gone in favor of Congress candidate Anand Nyamgouda in Jamakhandi by elections 2018. BJP candidate Srikant Kulkarni faced several hurdles and lost election by 39,480 votes.<br /><br /><br />ಜಮಖಂಡಿ ಕ್ಷೇತ್ರದ ಉಪ ಚುನವಣೆಯಲ್ಲಿ ಕಾಂಗ್ರೆಸ್‌ನ ಆನಂದ್ ನ್ಯಾಮಗೌಡ ಅವರು ಜಯಗಳಿಸಿದ್ದಾರೆ. ಬಿಜೆಪಿ ಕ್ಷೇತ್ರದಲ್ಲಿ ಜಯಗಳಿಸಬಹುದು ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ತಂತ್ರ ವಿಫಲಗೊಳಿಸಿದೆ.